KSMCL ನೇಮಕಾತಿ 2022-09 ಅಸಿಸ್ಟಂಟ್ ಮ್ಯಾನೇಜರ್ , ಇಂಜಿನಿಯರ್, ಮೆಕ್ಯಾನಿಕ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ KSMCL ನೇಮಕಾತಿ 2022:

 KSMCL ನೇಮಕಾತಿ 2022-09 ಅಸಿಸ್ಟಂಟ್ ಮ್ಯಾನೇಜರ್  , ಇಂಜಿನಿಯರ್, ಮೆಕ್ಯಾನಿಕ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ KSMCL ನೇಮಕಾತಿ 2022:


09 ಅಸಿಸ್ಟಂಟ್ ಮ್ಯಾನೇಜರ್  , ಇಂಜಿನಿಯರ್, ಮೆಕ್ಯಾನಿಕ್

ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಟೆಡ್

ಡಿಸೆಂಬರ್ 2021ರ KMCL ಅಧಿಕೃತ ಅಧಿಸೂಚನೆಯ 

ಮೂಲಕ ಸಹಾಯಕ ವ್ಯವಸ್ಥಾಪಕ ಇಂಜಿನಿಯರ್,

ಮೆಕ್ಯಾನಿಕ್ , ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.

ಬೆಂಗಳೂರು- ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಈ ಅವಕಾಶ ವನ್ನು ಬಳಸಿಕೊಳ್ಳಲು ಆಸಕ್ತ ಅಭ್ಯರ್ಥಿಗಳು 12- ಜನೆವರಿ -2022 ರಂದು ವಾಕ್ ಇನ್ ಇಂಟರ್ವ್ಯೂ ಗೆ ಹಾಜರಾಗಬೇಕು.


KSMCL ಹುದ್ದೆಯ ಅಧಿಸೂಚನೆ.

ಸಂಸ್ಥೆಯ ಹೆಸರು - ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ (KSMCL)

ಹುದ್ದೆಗಳ ಸಂಖ್ಯೆ.                 -        09


ಉದ್ಯೋಗ ಸ್ಥಳ        -. ಬೆಂಗಳೂರು - ಕರ್ನಾಟಕ


ಹುದ್ದೆಯ ಹೆಸರು      - ಅಸಿಸ್ಟಂಟ್ ಮ್ಯಾನೇಜರ್, 

ಇಂಜಿನಿಯರ್, ಮೆಕ್ಯಾನಿಕ್.


ವೇತನ : ರೂ ,20000-36000/- ಪ್ರತಿ ತಿಂಗಳು


KSMCL ಹುದ್ದೆಗಳ ವಿವರ.


ಹುದ್ದೆಯ ಹೆಸರು.                        ಹುದ್ದೆಯ ಸಂಖ್ಯೆ

ಅಸಿಸ್ಟಂಟ್ ಮ್ಯಾನೇಜರ್.                     2

(ಪ್ರೊಡಕ್ಷನ್)


ಮೆಕ್ಯಾನಿಕಲ್ ಇಂಜಿನಿಯರ.                 2


ಸಿವಿಲ್ ಇಂಜಿನಿಯರ.                         2


ಮೆಕ್ಯಾನಿಕ್ ( HEMM).                      2


ಬ್ಲಾಸ್ಟರ್.                                           1


KSMCL ನೇಮಕಾತಿ 2022 ಅರ್ಹತಾ ವಿವರಗಳು.

KSMCL ವಿದ್ಯಾರ್ಹತೆಯ ವಿವರಗಳು.

ಅಡಿಷನಲ್ ಕ್ವಾಲಿಫಿಕೇಷನ್ ಡೀಟೇಲ್ಸ್ : 

Assistant Manager (production)

Candidates Must possess ll Class Mines 

Manager Certificates (R/UR)

Experience Details


Mechanic.-HEMM (Heavy Earth Moving Machinery): Candidates must Possess 10 year's of Experience in HEMM, Engine ,Pump & Hydraulic Experience.


 KSMCL ವಯಸ್ಸಿನ ಮಿತಿ ವಿವರಗಳು 

ಹುದ್ದೆಯ ಹೆಸರು.                    ವಯಸ್ಸಿನ ಮಿತಿ

Assistant manager.           23-40

(Production)


Mechanic Engineer             23-40


Civil Engineer                       23-40


Mechanic -HEMM            as per KSMCL policy


Blaster                                 23-45



ವಯೋಮಿತಿ ಸಡಿಲಿಕೆ:

KSMCL ನಿಯಮಗಳ ಪ್ರಕಾರ.


ಆಯ್ಕೆ ಪ್ರಕ್ರಿಯೆ ಮೆರಿಟ್ ಪಟ್ಟಿ, ಕಾರ್ಯ ಕ್ಷಮತೆ ಅನುಭವ ಮತ್ತು ಸಂದರ್ಶನ.

KSMCL ವೇತನದ ವಿವರಗಳು.

ಹುದ್ದೆಯ ಹೆಸರು.              ವೇತನ (ಪ್ರತಿ ತಿಂಗಳು)


Assistant manager.           Rs-36000

(Production)


Mechanic Engineer          Rs - 32000


Civil Engineer                   Rs - 32000


Mechanic -HEMM         Rs - 25000


Blaster                           Rs - 20000


KSMCL ನೇಮಕಾತಿ ( ಸಹಾಯಕ ವ್ಯವಸ್ಥಾಪಕ, ಇಂಜೀನಿರ್ ಮೆಕ್ಯಾನಿಕ್) ಉದ್ಯೋಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು.


ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್ ಇನ್ ಸಂದರ್ಶನ ಗೆ ಹಾಜರಾಗಬಹುದು.

ಕಾರ್ಪೋರೇಟ್ ಕಚೇರಿ.

TTMC ' A ' BLOCK ,5Th floor,BMTC Building,KH Road , Shanthinagar , Bengaluru-560027 

On 12-jan-2022.




Post a Comment

0 Comments